ರಾಜ್ಯದ ಮತದಾರರಿಗೆ ನ್ಯಾ.ಸಂತೋಷ್ ಹೆಗ್ಡೆ ಸಂದೇಶ : ವಿಶೇಷ ಸಂದರ್ಶನ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಮತ ಚಲಾಯಿಸದೆ ಸಮಾಜ ಸೇವೆ ಮಾಡುವಂತಹ ಯೋಗ್ಯರನ್ನು ಆಯ್ಕೆ ಮಾಡಿ ಎಂದು ನಿವೃತ್ತ ಲೋಕಾಯುಕ್ತರಾದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದರು. ಈ ಸಂಜೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ ಅವರು, ಚುನಾವಣಾ ಕಣದಲ್ಲಿರುವ ಅಭ್ಯರ್ಥಿ ಹಿನ್ನಲೆ, ಚುನಾಯಿತರಾದರೆ ಸಮಾಜಸೇವೆ ಮಾಡುವ ವಿಶ್ವಾಸ ಉಳ್ಳವರಿಗೆ, ಸಮಾಜಕ್ಕೆ ಅವರಿಂದ ಲಾಭ ಆಗುವುದಾದರೆ ಮಾತ್ರ ಮತ ಹಾಕಿ. ಚುನಾವಣಾ ಕಣದಲ್ಲಿ ಅಂಥವರು ಯಾರೂ ಇಲ್ಲ ಎಂದಾದರೆ ನೋಟಾ […]