ಪರವಾನಗಿ ಇಲ್ಲದ 47 ಬಂದೂಕು, 2 ರಿವಾಲ್ವರ್ ವಶ, ಮೂವರ ಸೆರೆ

ಚಿಕ್ಕಮಗಳೂರು, ಫೆ.24- ಪ್ರತ್ಯೇಕ ಆರು ಪ್ರಕರಣಗಳಲ್ಲಿ ಬಂದೂಕು ದುರಸ್ತಿ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು ಪರವಾನಗಿ ಇಲ್ಲದ 47 ಅಕ್ರಮ ಬಂದೂಕು ಹಾಗೂ 2 ರಿವಾಲ್ವಾರ್ಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಬಾಳೆಹೊನ್ನೂರು ಮತ್ತು ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಪೇರಿ ಮಾಡುತ್ತಿದ್ದ ಕೊಪ್ಪ ತಾಲೂಕು ಅಡುಗೆ ಬೈಲ್ ಗ್ರಾಮದ ನೇತ್ರಕೊಂಡ ಕೂಲಿ ಲೈನ್ನ ಸದಾಶಿವ ಆಚಾರಿ, ಮುಡಿಗೆರೆ ತಾಲೂಕು ಕೆಳಗೂರು ಗ್ರಾಮದ ಸುಧಾಕರ ಆಚಾರ್, ಎನ್ಆರ್ಪುರ ಬಾಳೆಹೊನ್ನೂರು ರಂಬಾಪುರಿ ಮಠ ರಸ್ತೆಯ ರಾಮಚಂದ್ರ ಆಚಾರ್ನನ್ನು […]