ವಾಹನಗಳ ಹ್ಯಾಂಡ್‍ಲಾಕ್ ಮುರಿದು ಕಳವು ಮಾಡುತ್ತಿದ್ದ ನಾಲ್ವರು ಸೆರೆ
ಬೆಂಗಳೂರು, ಫೆ.15- ದ್ವಿಚಕ್ರ ವಾಹನಗಳ ಹ್ಯಾಂಡ್‍ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತರ್ ರಾಜ್ಯ ಬೈಕ್ ಕಳ್ಳರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ 9 ಲಕ್ಷ ರೂ. ಮೌಲ್ಯದ 18 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಬನ್ನೇರುಘಟ್ದ ಅರಕೆರೆಯ ಲಕ್ಷ್ಮೀಔಟ್ ನಿವಾಸಿಗಳಾದ ಶ್ರೀನಿವಾಸ(25), ವಿಕ್ರಮ್ ಕುಮಾರ್(23), ಸಲೀಂ(21) ಮತ್ತು ತಮಿಳುನಾಡು ಮೂಲದ ಬಸಪ್ಪ(22) ಬಂಧಿತ ಆರೋಪಿಗಳು. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪಿನಗರ 8ನೆ ಹಂತ, ಜಂಬೂಸವಾರಿ ದಿಣ್ಣೆ-ಕೊಟ್ಟಿಗೆರೆ ರಸ್ತೆಬಸ್ ನಿಲ್ದಾಣದ ಬಳಿಯಿರುವ ಖಾಲಿ ಜಾಗದ ಬಳಿ ಫೆ.6ರಂದು ರಾತ್ರಿ […]