ಗಾಂಜಾ ಸರಬರಾಜು ಮಾಡುತ್ತಿದ್ದ ನಾಲ್ವರು ಮಹಿಳೆಯರು, ವಿದೇಶಿ ಪ್ರಜೆ ಬಂಧನ
ಬೆಂಗಳೂರು, ಸೆ.27- ಆಂಧ್ರಪ್ರದೇಶದ ಚಿಂತಪಲ್ಲಿಯಿಂದ ರೈಲಿನಲ್ಲಿ ನಗರಕ್ಕೆ ಡ್ರಗ್ಸ್ ಪೂರೈಕೆ ಮಾಡಿಕೊಂಡು ಬಂದು ಪೆಡ್ಲರ್‍ಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ನಾಲ್ವರು ಮಹಿಳೆಯರು ಹಾಗೂ ಒಬ್ಬ ವಿದೇಶಿ ಪ್ರಜೆಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು 7.80 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ 8 ಕೆಜಿ ಹ್ಯಾಶೀಶ್ ಆಯಿಲ್, 10 ಕೆಜಿ ಗಾಂಜಾ, ಒಂದು ಕೆಜಿ 4ಗ್ರಾಂ ಎಂಡಿಎಂಎ ಕ್ರಿಸ್ಟಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಂಡೇರಿ ಪುಷ್ಪಾ, ಬೂದಿ ವಿಜಯಾ, ದೇವಿ, ಪೂರ್ಣಿಮಾ ಹಾಗೂ ವಿದೇಶಿ ಪ್ರಜೆ ಡೇವಿಡ್ […]