ಇಂದಿನಿಂದ ಟರ್ಮಿನಲ್-2 ಕಾರ್ಯಾಚರಣೆ ಆರಂಭ

ಬೆಂಗಳೂರು, ಫೆ. 15- ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್) ಹೊಸದಾಗಿ ಪ್ರಾರಂಭಿಸಲಾಗಿರುವ ಟರ್ಮಿನಲ್ 2ನಿಂದ ಏರ್ಏಷ್ಯಾ ಇಂದಿನಿಂದ ತನ್ನ ಕಾರ್ಯಾಚರಣೆ ಪ್ರಾರಂಭಿಸಿತು. ಏರ್ಏಷ್ಯಾ ವಿಮಾನಯಾನ ಸಂಸ್ಥೆಗೆ ಬೆಂಗಳೂರು ಅತಿದೊಡ್ಡ ಕೇಂದ್ರವಾಗಿದೆ, ದೆಹಲಿ, ಗೋವಾ, ಮುಂಬೈ, ಹೈದರಾಬಾದ್, ಕೋಲ್ಕತ್ತಾ, ಭುವನೇಶ್ವರ, ಗುವಾಹಟಿ, ಪುಣೆ, ಬಾಗ್ಡೋಗ್ರಾ, ಲಖನೌ, ರಾಂಚಿ, ಕೊಚ್ಚಿ, ಚೆನ್ನೈ, ವಿಶಾಖಪಟ್ಟಣಂ, ಜೈಪುರ ಮತ್ತು ಸೂರತ್ ನಗರಗಳಿಗೆ ಪ್ರತಿ ದಿನ 43 ನಿಗದಿತ ಹಾರಾಟ ಸೇವೆಗಳನ್ನು ಸಂಪರ್ಕಿಸುತ್ತದೆ. ವಿಮಾನಯಾನ ಸಂಸ್ಥೆಯು ಬೆಂಗಳೂರಿನಿಂದ ಇಂಫಾಲ್ ಮತ್ತು ಶ್ರೀನಗರಕ್ಕೆ ಸಂಪರ್ಕ […]