ಅಸ್ಸಾಂನಲ್ಲಿ G-20 ಶೃಂಗದ ಹಣಕಾಸು ಸಂಸ್ಥೆಗಳ ಸಭೆ

ಗುವಾಹಟಿ,ಜ.31- ಭಾರತ ಜಿ-20 ಶೃಂಗದ ಅಧ್ಯಕ್ಷೀಯ ಅವಧಿಯಲ್ಲಿ ಆಯೋಜಿಸಲಾಗುತ್ತಿರುವ ಸರಣಿ ಸಭೆಗಳ ಪೈಕಿ ಈಶಾನ್ಯ ರಾಜ್ಯ ಅಸ್ಸಾ ಮೊದಲ ಬಾರಿಗೆ ಸುಸ್ಥಿರ ಹಣಕಾಸು ಕಾರ್ಯನಿರ್ವಹಾ ಗುಂಪಿನ ಸಭೆ ಆತಿಥ್ಯಕ್ಕೆ ಸಿದ್ಧವಾಗಿದೆ. ಫೆಬ್ರವರಿ 2-3ರಂದು ಅಸ್ಸಾಂನ ಗೌಹಾಟಿಯಲ್ಲಿ ನಡೆಯುವ ಸಭೆಗಾಗಿ ಪ್ರತಿನಿಧಿಗಳು ಈಶಾನ್ಯ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಜೊತೆಗೆ ರಾಜ್ಯವು ಮಾರ್ಚ್‍ನಲ್ಲಿ ಎರಡು, ಏಪ್ರಿಲ್‍ನಲ್ಲಿ ಒಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಗುವಾಹಟಿಯ ಹೋಟೆಲ್‍ನಲ್ಲಿ ನಡೆಯುವ ಸಭೆಯಲ್ಲಿ ಜಿ-20 ಶೃಂಗದ ಸದಸ್ಯ ರಾಷ್ಟ್ರಗಳು, ಅತಿಥಿ ರಾಷ್ಟ್ರಗಳು, ವಿವಿಧ […]