ಯುವತಿಯನ್ನು ಥಳಿಸಿ ಸಾಮೂಹಿಕ ಅತ್ಯಾಚಾರ : ಮೂವರ ಬಂಧನ

ಭೂಪಾಲ್.ಸೆ.19-ಅಪ್ರಾಪ್ತ ಯುವತಿಯನ್ನು ಥಳಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದ 6 ಆರೋಪಿಗಳ ಪೈಕಿ ಮೂವರನ್ನು ಮಧ್ಯಪ್ರದೇಶದ ರೇವಾ ಜಿಲ್ಲೆಯ ನೈಗಹಿರ್ ಪೊಲೀಸರು ಬಂಧಿಸಿದ್ದಾರೆ. ಶನಿವಾರ ಮಧ್ಯಾಹ್ನ ತನ್ನ ಗೆಳೆಯನೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಯುವತಿಯನ್ನು ಇಬ್ಬರು ಅಪ್ರಾಪ್ತರು ಸೇರಿದಂತೆ 6 ಆರೋಪಿಗಳು ಅಪಹರಿಸಿದ್ದರು ನಂತರ ನದಿಯ ಬಳಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ನಂತರ ಮೊಬೈಲ್ ಫೋನ್ ಮತ್ತು ಉಂಗುರವನ್ನು ದೋಚಿ ಕೊಲೆ ಬೆದರಿಕೆ ಹಾಕಲಾಗಿತ್ತು. ಅಸ್ವಸ್ಥಗೊಂಡ ಆಕೆಯನ್ನು ಆಸ್ಪತ್ರೆಗೆ ಸೇರಿಸಿರುವ ಕಾಮಿ ಪಚಾಚಿಗಳು ಪರಾರಿಯಾಗಿದ್ದರು ಈ ಆಘಾತಕಾರಿ ಘಟನೆ […]