ಗಂಗೂಲಿ, ರಿಕ್ಕಿ ದಾಖಲೆ ಸರಿಗಟ್ಟಲು ಕೊಹ್ಲಿ ತವಕ

ಮಿರ್‍ಪುರ್, ಡಿ.7- ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಹಲವು ದಾಖಲೆಯನ್ನು ನಿರ್ಮಿಸಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧದ 2ನೆ ಪಂದ್ಯದಲ್ಲಿ ಮತ್ತೊಂದು ದಾಖಲೆಯನ್ನು ಬರೆಯಲು ಹೊರಟಿದ್ದಾರೆ. ಆಸ್ಟ್ರೇಲಿಯಾದಂತೆ ಬಾಂಗ್ಲಾದೇಶ ಪಿಚ್‍ಗಳಲ್ಲೂ ವಿರಾಟ್ ಕೊಹ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದು, ಈ ಪಿಚ್‍ಗಳಲ್ಲಿ ಇದುವರೆಗೂ ಆಡಿರುವ 17 ಪಂದ್ಯಗಳಲ್ಲಿ 979 ರನ್ ಗಳಿಸಿದ್ದು ಇಂದಿನ ಪಂದ್ಯದಲ್ಲಿ 21 ರನ್ ಗಳಿಸಿದರೆ ಬಾಂಗ್ಲಾದಲ್ಲಿ 1000 ಸಾವಿರ ರನ್ ಗಳಿಸಿದ ಆಟಗಾರ ಎಂಬ […]