10 ಲಕ್ಷ ಮೌಲ್ಯದ ಗಾಂಜಾ ವಶ

ಬೆಂಗಳೂರು, ಜು.12- ಆಂಧ್ರ ಪ್ರದೇಶದ ವಿಶಾಖ ಪಟ್ಟಣದಿಂದ ಮಾದಕ ವಸ್ತು ಗಾಂಜಾವನ್ನು ಖರೀದಿಸಿಕೊಂಡು ನಗರಕ್ಕೆ ತಂದು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಅಂತರ್‍ರಾಜ್ಯ ಆರೋಪಿಯೊಬ್ಬನನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿ, 10 ಲಕ್ಷ ಬೆಲೆ ಬಾಳುವ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಸವನಪುರ ಗ್ರಾಮದ ಟಿ ಜಾನ್ ಕಾಲೇಜಿನ ಬಳಿ ಮಾದಕ ವಸ್ತು ಗಾಂಜ ಮಾರಾಟ ಮಾಡುತ್ತಿದ್ದ ಮೂಲತಃ ಆಂಧ್ರ ಪ್ರದೇಶದ ವಿಜಯವಾಡ ನಿವಾಸಿಯನ್ನು ಬಂಸಲಾಗಿದೆ. ಆರೋಪಿಯಿಂದ 25 ಕೆಜಿ ತೂಕದ ಮಾದಕ ವಸ್ತು ವಶಪಡಿಸಕೊಳ್ಳಲಾಗಿದೆ. ಅದರ ಒಟ್ಟು ಮೌಲ್ಯ 10 […]