ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಗೌತಮ್ ಅದಾನಿ

ನವದೆಹಲಿ, ಅ.30- ವಿಶ್ವದಲ್ಲೇ ಮೊದಲ ಭಾರಿಗೆ ಏಷ್ಯಾ ಮೂಲದ ವ್ಯಕ್ತಿಯೊಬ್ಬರು ವಿಶ್ವದ ಅತಿ ಹೆಚ್ಚು ವೈಯಕ್ತಿಕ ಆಸ್ತಿ ಹೊಂದಿರುವ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಭಾರತದ ಗೌತಮ್ ಅದಾನಿ ಈ ಸಾಧನೆ ಮಾಡಿದ್ದಾರೆ. ಬ್ಲೂಂಬರ್ಗ್ ಬಿಲೆನಿಯರ್ ಇಂಡೆಕ್ಸ್‍ನಲ್ಲಿ ಗುಜರಾತ್ ಮೂಲದ ಗೌತಮ್ ಅದಾನಿ ಪ್ರಾನ್ಸ್‍ನ ಲೂಯಿಸ್ ವಿಟಾನ್‍ನ ಸಂಸ್ಥಾಪಕ ಬರ್ನಾಡ್ ಅರ್ನಾಲ್ಟ್‍ರನ್ನು ಹಿಂದಿಕ್ಕಿದ್ದು ಮೂರನೇ ಸ್ಥಾನಕ್ಕೇರಿದ್ದಾರೆ. ಅಮೆಜಾನ್‍ನ ಜೆಫ್ ಬೆಜೋಸ್, ಟೆಲ್ಸಾ ಸಂಸ್ಥೆಯ ಎಲೋನ್ ಮಸ್ಕ್ ವಿಶ್ವದ ಮೊದಲ ಮತ್ತು ಎರಡನೇ ಶ್ರೀಮಂತರಾಗಿದ್ದಾರೆ. ನಂತರ ಸ್ಥಾನವನ್ನು 137 […]