ಏರ್ ಇಂಡಿಯಾದಲ್ಲಿ ಶೇ.25ರಷ್ಟು ಪಾಲು ಪಡೆದ ಸಿಂಗಾಪುರ ಏರ್ ಲೈನ್ಸ್

ಸಿಂಗಾಪುರ,ಫೆ.28- ಏರ್ ಇಂಡಿಯ ಸಂಸ್ಥೆಯಲ್ಲಿ ಸಿಂಗಾಪುರ್ ಏರ್ ಲೈನ್ಸ್ ಸಂಸ್ಥೆ 360 ಮಿಲಿಯನ್ ಡಾಲರ್ ಹಣ ಹೂಡಿಕೆ ಮಾಡಿರುವುದರಿಂದ ಆ ಸಂಸ್ಥೆ ಏರ್ ಇಂಡಿಯಾದಲಿ 25.1 ರಷ್ಟು ಷೇರಿನ ಪಾಲು ಹೊಂದಿದೆ. ಸಿಂಗಾಪುರ್ ಏರ್ ಲೈನ್ಸ್ ಮತ್ತು ಟಾಟಾ ಸಂಸ್ಥೆಗಳ ನಡುವಿನ ನವೆಂಬರ್ 2022 ರ ಒಪ್ಪಂದವು ಏರ್ ಇಂಡಿಯಾ ಸಂಸ್ಥೆಯಲ್ಲಿ 360 ಮಿಲಿಯನ್ ಡಾಲರ್ ಹಣ ಹೂಡಿಕೆ ಮಾಡಲಾಗಿದ್ದರೂ ಈ ಒಪ್ಪಂದವೂ ಹಲವಾರು ನಿಯಂತ್ರಕ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ತಿಳಿದುಬಂದಿದೆ. ವಿಸ್ತಾರಾಕ್ಕೆ ಹೋಲಿಸಿದರೆ ವಿಲೀನಗೊಂಡ ಘಟಕವು […]