8 ಶತಕೋಟಿ ಡಾಲರ್ ಚಿನ್ನದ ಕನ್ನಡಿಯ ಅಂತರಿಕ್ಷ ದೂರದರ್ಶಕ..!

ಮೇರಿಲ್ಯಾಂಡ್, ಫೆ.25-ಇದು ವಿಶ್ವದ ಅತ್ಯಂತ ದುಬಾರಿ ಅಂತರಿಕ್ಷ ದೂರದರ್ಶಕ. ಎಂಟು ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಚಿನ್ನದ ಕನ್ನಡಿಯ ಈ ಟೆಲಿಸ್ಕೋಪ್ ಇನ್ನೆರಡು ವರ್ಷಗಳಲ್ಲಿ ಕಾರ್ಯಾರಂಭ ಮಾಡಲಿದ್ದು,

Read more