FKCCIನ ಅಧ್ಯಕ್ಷರಾಗಿ ಬಿ.ವಿ.ಗೋಪಾಲರೆಡ್ಡಿ ಅಧಿಕಾರ ಸ್ವೀಕಾರ

ಬೆಂಗಳೂರು,ಅ.1- ದೇಶದ ಪ್ರತಿಷ್ಟಿತ ವಾಣಿಜ್ಯ ಸಂಸ್ಥೆಗಳಲ್ಲೊಂದಾದ ಎಫ್‍ಕೆಸಿಸಿಐನ ಅಧ್ಯಕ್ಷರಾಗಿ ಬಿ.ವಿ.ಗೋಪಾಲರೆಡ್ಡಿ ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಕಳೆದ ಎರಡು ವರ್ಷಗಳಿಂದ ಎಫ್‍ಕೆಸಿಸಿಐನ ಹಿರಿಯ ಸದಸ್ಯರಾಗಿರುವ ಅವರು ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಎಪಿಎಂಸಿ, ನಾಗರಿಕ ಕಲ್ಯಾಣ ಸಮಿತಿ, ರಾಜ್ಯ ತೆರಿಗೆ ಸಮಿತಿಯ ಉಪಾಧ್ಯಕ್ಷ ಎಪಿಎಂಸಿ ಸೆಸ್, ಜಿಎಸ್‍ಟಿ ಮತ್ತು ಆಹಾರಧಾನ್ಯಗಳ ಸಮಿತಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಬಿ.ವಿ.ಗೋಪಾಲರೆಡ್ಡಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖರ ಜೊತೆ […]