ಗೊರಗುಂಟೆಪಾಳ್ಯ ಎಲಿವೆಟೆಡ್ ಸಮಸ್ಯೆಗೆ ಇನ್ನೂ ಸಿಕ್ಕಿಲ್ಲ ಪರಿಹಾರ

ಬೆಂಗಳೂರು,ಜ.6- ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಬರುವ ಗೊರಗುಂಟೆಪಾಳ್ಯದ ಎಲಿವೇಟೆಡ್ ಮೇಲ್ಸೇತುವೆ ಸಮಸ್ಯೆ ಸದ್ಯಕ್ಕಂತೂ ಮುಗಿಯುವ ಮುನ್ಸೂಚನೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಫ್ಲೈಓವರ್ ಮೇಲೆ ಭಾರಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿಲ್ಲ. ಇದರ ಜತೆಗೆ ನೈಟ್ ಪ್ರಯಾಣಕ್ಕೂ ಬ್ರೇಕ್ ಹಾಕಲಾಗಿದ್ದು, ಸೇತುವೆ ದುರಸ್ಥಿಗೆ 30 ಕೋಟಿ ರೂ.ಗಳ ಖರ್ಚು ಮಾಡಲಾಗುತ್ತಿದೆ. ಬೆಂಗಳೂರು-ಪೂನಾ ಸಂಚಾರಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹೆದ್ದಾರಿಯ ಗೊರಗುಂಟೆಪಾಳ್ಯದ ಸಮೀಪದ ಮೇಲ್ಸೇತುವೆ ಎರಡು ಪಿಲ್ಲರ್‍ಗಳಲ್ಲಿ ಬಿರುಕು ಕಾಣಿಸಿಕೊಂಡ ನಂತರ ಈ ಮಾರ್ಗದ ಸಂಚಾರದ ಬಗ್ಗೆ ಅಪಸ್ವರ ಕೇಳಿ […]