ಲಂಚಕೋರ ಸರ್ಕಾರಿ ಅಧಿಕಾರಿಗಳಿಗೆ ಮೂಗುದಾರ ಹಾಕಲು ಸರ್ಕಾರದಿಂದ ಹೊಸ ಐಡಿಯಾ..!

ಬೆಂಗಳೂರು,ಫೆ.8-ಸರ್ಕಾರಿ ಕೆಲಸ ಇದ್ದರೆ ಸಂಬಳದ ಜತೆಗೆ ಕೈ ತುಂಬಾ ಗಿಂಬಳ ಗ್ಯಾರಂಟಿ ಎಂಬ ಮಾತಿದೆ. ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಬಂದರೆ ಲಂಚ ನೀಡದೆ ಯಾವ ಕೆಲಸನೂ ಆಗೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಇದೀಗ ಅಧಿಕಾರಿಗಳ ಲಂಚಗುಳಿತನಕ್ಕೆ ಬ್ರೇಕ್ ಹಾಕಲು ಸರ್ಕಾರ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಅದೇನಪ್ಪಾ ಅಂದ್ರೆ, ಇನ್ಮುಂದೆ ಸರ್ಕಾರಿ ಕಚೇರಿಗೆ ಬರುವ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುವ ಮುನ್ನ ತಮ್ಮ ಜೇಬಿನಲ್ಲಿರುವ ಹಣದ ಲೆಕ್ಕ ಬರೆದಿಡಬೇಕಂತೆ. ಕಚೇರಿ ಮಟ್ಟದಲ್ಲಿ ಭ್ರಷ್ಟಾಚಾರಕ್ಕೆ […]