3.89 ಕೋಟಿ ರೂ. ಮೌಲ್ಯದ 6 ಎಕರೆ 26 ಗುಂಟೆ ಪ್ರದೇಶ ಒತ್ತುವರಿ ತೆರವು

ಬೆಂಗಳೂರು ನಗರ, ಮಾ.5 : ಬೆಂಗಳೂರು ನಗರ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಸರ್ಕಾರಿ ಜಮೀನುಗಳಾದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ದಿನಾಂಕ 5-3-2022 ರಂದು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರ ನೇತೃತ್ವದಲ್ಲಿ 11ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಬೆಂಗಳೂರು ಪೂರ್ವ-ಯಲಹಂಕ ತಾಲೂಕಗಳಲ್ಲಿ ಸರ್ಕಾರಿ ಗೋಮಾಳ 28 ಗುಂಟೆ ವಿಸ್ತೀರ್ಣದ ಪ್ರದೇಶ ಒತ್ತುವರಿ ಮಾಡಲಾಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಸರ್ಕಾರಿ ಖರಾಬು ಜಮೀನು 22 ಗುಂಟೆ ವಿಸ್ತೀರ್ಣ ಹಾಗೂ […]