ಲೈಂಗಿಕ ಅಪರಾಧಗಳಲ್ಲಿ ಶಿಕ್ಷೆಯ ಪ್ರಮಾಣ ಕುಸಿತ, ಬಾಕಿ ಇರುವ ಪ್ರಕರಣಗಳ ಸಂಖ್ಯೆ ಏರಿಕೆ

ನವದೆಹಲಿ, ಫೆ.4- ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಶೇ.30ರನ್ನು ದಾಟಿಲ್ಲ ಎಂಬ ವಿಷಾದ ಒಂದು ಕಡೆಯಾದರೆ, ಅದೇ ಸಮಯದಲ್ಲಿ ಸಾವಿರರು ಕೋರ್ಟ್‍ಗಳನ್ನು ಸ್ಥಾಪಿಸಿದರೂ ಬಾಕಿ ಪ್ರಕರಣಗಳ ಪ್ರಮಾಣ ಶೇ.95ಕ್ಕಿಂತ ಕಡಿಮೆ ಆಗಿಲ್ಲ ಎಂಬ ವಿಪರ್ಯಾಸ ಕಾಡುತ್ತಿದೆ. ಅದರಲ್ಲೂ ಕರ್ನಾಟಕ ರಾಜ್ಯದ ಸ್ಥಿತಿ ಇನ್ನೂ ದುರ್ಬರವಾಗಿದೆ. ಮಹಿಳಾ ಸುರಕ್ಷತೆ ಕುರಿತು ರಾಜ್ಯಸಭೆಯಲ್ಲಿ ಸದಸ್ಯೆ ಕನ್ನಿಮೋಳಿ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ […]