ಬಿಬಿಎಂಪಿಯ ಹೊಸ ಐಡಿಯಾ, ಸಸಿಗಳ ಸಂರಕ್ಷಣೆಗೂ ಜಿಪಿಎಸ್ ವ್ಯವಸ್ಥೆ

ಬೆಂಗಳೂರು,ಜ.5- ಪದೆ ಪದೆ ಹೊಸ ಐಡಿಯಾಗಳಿಗೆ ಮುನ್ನುಡಿ ಬರೆದು ಅದರಲ್ಲಿ ಪ್ಲಾಪ್ ಆಗುವ ಬಿಬಿಎಂಪಿ ಇದೀಗ ಮತ್ತೊಂದು ಹೊಸ ಐಡಿಯಾಕ್ಕೆ ಮೊರೆ ಹೋಗಿದೆ. ಅದೆನೆಂದರೆ ನಗರದಲ್ಲಿ ನೆಟ್ಟಿರುವ ಸಸಿಗಳನ್ನು ಮಾನಿಟರ್ ಮಾಡಲು ಜಿಪಿಎಸ್ ಅಳವಡಿಸಲು ತೀರ್ಮಾನಿಸಿದೆಯಂತೆ. ಪ್ರತಿ ವರ್ಷ ಲಕ್ಷ ಲಕ್ಷ ಸಸಿಗಳನ್ನು ನೆಡ್ತಿವಿ ಆದರೆ ನಂತರ ಹುಡುಕಿದರೆ ಒಂದು ಸಸಿಯೂ ಸಿಗಲ್ಲ. ಈ ವಿಚಾರದಲ್ಲಿ ನ್ಯಾಯಲಯದಿಂದ ಹಲವಾರು ಬಾರಿ ಛೀಮಾರಿ ಹಾಕಿಸಿಕೊಂಡಿರುವುದರಿಂದ ಸಸಿಗಳಿಗೆ ಇನ್ನುಂದೆ ಜಿಪಿಎಸ್ ಅಳವಡಿಸುವ ತಿರ್ಮಾನ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಪ್ರಧಾನ ಅಭಿಯಂತರ […]