ಉತ್ತರ ಗ್ರೀಸ್‍ನ ಕವಾಲಾ ನಗರದ ಬಳಿ ಕಾರ್ಗೋ ವಿಮಾನ ಪತನ

ಗ್ರೀಸ್.ಜು.17- ಉತ್ತರ ಗ್ರೀಸ್‍ನ ಕವಾಲಾ ನಗರದ ಬಳಿ ಉಕ್ರೇನಿಯನ್ ಏರ್‍ಲೈನ್ಸ್ ನಿರ್ವಹಿಸುತ್ತಿದ್ದ ಆಂಟೊನೊವ್ ಕಾರ್ಗೋ ವಿಮಾನ ಪತನಗೊಂಡಿದೆ. ಅಪಘಾತದ ನಂತರ ಭಾರಿ ಸದ್ದು ಕೇಳಿಸಿತು, ಬೆಂಕಿಯ ಉಂಡೆಯಾಗಿ ವಿಮಾನ ಉರಿದು ಬೂದಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಮಾನವು ಸರ್ಬಿಯಾದಿಂದ ಜೋರ್ಡಾನ್‍ಗೆ ಹೋಗುತ್ತಿತ್ತು ಎಂದು ಗ್ರೀಸ್ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಎನ್-12, ಸೋವಿಯತ-ನಿರ್ಮಿತ ಟರ್ಬೊಪ್ರೊಪ್ ವಿಮಾನವನ್ನು ಕಾಗೋ ಕ್ಯಾರಿಯರ್ ಮೆರಿಡಿಯನ್ ಕಂಪನಿ ನಿರ್ವಹಿಸುತ್ತಿತ್ತು.ವಿಮಾನದಲ್ಲಿ ಎಂಟು ಜನರಿದ್ದರು ಮತ್ತು ಅದು 12 ಟನ್‍ಗಳಷ್ಟು ಅಪಾಯಕಾರಿ ವಸ್ತುಗಳನ್ನು, ಹೆಚ್ಚಾಗಿ ಸ್ಪೋಟಕಗಳನ್ನು […]