ಪದ್ಮನಾಭನಗರದಲ್ಲಿ BSK ಜೀವಾಶ್ರಯ ರಕ್ತ ಕೇಂದ್ರ ಆರಂಭ

ಬೆಂಗಳೂರು, ಫೆ. 13- ಇಂದಿನ ಕಾಲಘಟ್ಟದಲ್ಲಿ ರಕ್ತ ಅತ್ಯಮೂಲ್ಯವಾಗಿದ್ದು, ಆರೋಗ್ಯ ವಂತ ನಾಗರೀಕರು ರಕ್ತದಾನ ಮಾಡಿದರೆ ಅವಶ್ಯಕವಿರು ವವರಿಗೆ ನೆರವಾಗಲಿದ್ದು, ಇದೊಂದು ಪುಣ್ಯ ಕೆಲಸ ಎಂದು ಕಂದಾಯ ಸಚಿವ ಆರ್.ಅಶೋಕ್ ಕರೆ ನೀಡಿದರು. ಪದ್ಮನಾಭನಗರದಲ್ಲಿ ಬಿಎಸ್ಕೆ ಜೀವಾಶ್ರಯ ರಕ್ತ ಕೇಂದ್ರವನ್ನು ಕಂದಾಯ ಸಚಿವ ಆರ್. ಅಶೋಕ್ ಉದ್ಘಾಟಿಸಿದರು. ಇದೇ ವೇಳೆ ರಕ್ತದಾನ ಶಿಬಿರದಲ್ಲಿ ರಕ್ತದಾನದ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಿ ರಕ್ತದಾನಿಗಳ ಈ ಮಹತ್ವದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ರಕ್ತ ಕೇಂದ್ರದ ಡೋನರ್ ವಿಭಾಗ, ಸ್ಟೋರೆಜ್ […]