ಜಿಎಸ್‍ಟಿ ಸಂಗ್ರಹದಲ್ಲಿ ಏರಿಕೆ: ಡಿಸೆಂಬರ್‌ನಲ್ಲಿ 1.29 ಲಕ್ಷ ಕೋಟಿ ರೂ. ಸಂಗ್ರಹ

ನವದೆಹಲಿ, ಜ.2- ಕೋವಿಡ್ ಆತಂಕದ ನಡುವೆಯೂ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಭಾರೀ ಪ್ರಮಾಣದ ಸುಧಾರಣೆಯಾಗಿದ್ದು, 19 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಾಗಿದೆ. ಕಳೆದ ಡಿಸೆಂಬರ್‍ನಲ್ಲಿ ಒಟ್ಟು 1,29,780 ಕೋಟಿ ಜಿಎಸ್‍ಟಿ ಸಂಗ್ರಹವಾಗಿದೆ. ಇದರಲ್ಲಿ 22,578 ಕೋಟಿ ಕೇಂದ್ರ ಸಿ ಜಿಎಸ್‍ಟಿ ಯಾಗಿದ್ದು, 28,658 ಕೋಟಿ ರಾಜ್ಯ ಸೇವಾ ಸರಕು ತೆರಿಗೆಯಾಗಿದೆ. ಅಂತಾರಾಷ್ಟ್ರೀಯ ಸೇವಾ ತೆರಿಗೆ 69,155 ಕೋಟಿಯಾಗಿದ್ದು, 9389 ಕೋಟಿ ರೂ. ಸೆಸ್ ಕೂಡ ಸೇರ್ಪಡೆಯಾಗಿದೆ. 2019ಕ್ಕಿಂತ ಶೇ.26ರಷ್ಟು […]