ಪ್ರಧಾನಿಯೇ ‘ಜೂಟ್‍ಜೀವಿ’, ಇನ್ನೇನು ನಿರೀಕ್ಷಿಸಲು ಸಾಧ್ಯ..? : ಜೈರಾಮ್ ರಮೇಶ್ ಲೇವಡಿ
ನವದೆಹಲಿ, ಸೆ.29- ಖುದ್ದು ಪ್ರಧಾನಿಯೇ ಜೂಟ್‍ಜೀವಿ ಆಗಿರುವುದರಿಂದ ಅವರ ಸಚಿವಾಲಯ ಹಾಗೂ ಕಚೇರಿಯಿಂದ ಉತ್ತಮವಾದದ್ದನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಲೇವಡಿ ಮಾಡಿದ್ದಾರೆ. ಗುಲಾಂ ಆಲಿ ಅವರು ಗುಜ್ಜಾರ್ ಮುಸ್ಲಿಂ ಸಮುದಾಯದ ಮೊದಲ ರಾಜ್ಯಸಭಾ ಸದಸ್ಯ ಎಂದು ಭಾರೀ ಪ್ರಚಾರ ನೀಡಲಾಗಿತ್ತು. ಅವರನ್ನು ಗುರುತಿಸಿ ನೇಮಕಾತಿ ಮಾಡಿದ ಪ್ರಧಾನಿಗೆ ವ್ಯಾಪಕ ಅಭಿನಂದನೆಗಳು ಸಲ್ಲಿಕೆಯಾಗಿದ್ದವು. ನಿನ್ನೆ ಗುಲಾಂ ಆಲಿ ಪ್ರಮಾಣ ವಚನ ಸ್ವೀಕರಿಸಿದರು. ಆ ವೇಳೆ ಪ್ರಕಟವಾದ ಸುದ್ದಿಗಳಲ್ಲಿಯೂ ಗುಜ್ಜಾರ್ ಸಮುದಾಯದ ಮೊದಲ […]