ದಕ್ಷಿಣ ಕೊರಿಯಾ : ಹ್ಯಾಲೋವೀನ್ ಹಬ್ಬದ ವೇಳೆ ಕಾಲ್ತುಳಿತದಿಂದ 151 ಮಂದಿ ಸಾವು..!

ಸಿಯೋಲ್, ಅ.30- ದಕ್ಷಿಣ ಕೊರಿಯಾದಲ್ಲಿ ನಡೆದ ಹ್ಯಾಲೋವೀನ್ ಹಬ್ಬ ಆಚರಣೆ ವೇಳೆ ಸಾವಿರಾರು ಜನರು ಒಮ್ಮೆಲೆ ಕಿರಿದಾದ ಇಳಿಜಾರು ಜಾಗದಲ್ಲಿ ನುಗಿದ ಪರಿಣಾಮ ಕಾಲ್ತುಳಿತ, ನೂಕುನುಗ್ಗಲು ಉಂಟಾಗಿ ಸುಮಾರು 151 ಮಂದಿ ಸಾವನ್ನಪ್ಪಿರುವ ಘಟನೆ ದೇಧಸ ರಾಜಧಾನಿ ಸಮೀಪವಿರುವ ವಿರಾಮ ಜಿಲ್ಲಾಯ ಇಟಾವೊನದಲ್ಲಿ ನಡೆದಿದೆ. ಮೃತರು ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು 20ರ ಆಸುಪಾಸಿನವರೇ ಆಗಿದ್ದು, ಸುಮಾರು 200ಕ್ಕೂ ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸಿಯೋಲ್‍ನ ಯೋಂಗ್ಸಾನ್ ಅಗ್ನಿಶಾಮಕ ವಿಭಾಗದ ಮುಖ್ಯಸ್ಥ ಚೋಯ್ ಸಿಯೋಂಗ್‍ಬೀಮï […]