ಹರ್ ಘರ್ ತಿರಂಗ ಅಭಿಯಾನ, ಬೆಂಗಳೂರಿನಲ್ಲಿ 2 ಲಕ್ಷ ಧ್ವಜ ವಿತರಣೆ

ಬೆಂಗಳೂರು, ಜು.25- ಸ್ವಾತಂತ್ರ್ಯ ಅಮೃತ ಮಹೋತ್ಸ ವದ ಅಂಗವಾಗಿ ಆಗಸ್ಟ್ 11 ರಿಂದ 17ರವರೆಗೆ ದೇಶದ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಿ ಹರ್ ಘರ್ ತಿರಂಗ ಎಂಬ ಘೋಷವಾಕ್ಯದಡಿ ದೇಶಭಕ್ತಿ ಬಿಂಬಿಸಲು ನಡೆಯುವ ಅಭಿಯಾನದಲ್ಲಿ ಬೆಂಗಳೂರಿನಲ್ಲಿ ಧ್ವಜಗಳನ್ನು ಹಾರಿಸಲು ವಲಯವಾರು ಹಂಚಿಕೆ ಮಾಡಲಾಗಿದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಖತಿ ಇಲಾಖೆಯ ನಿರ್ದೇಶಕರು ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಉನ್ನತ ಮಟ್ಟದ ಸಮಿತಿ ಎರಡು ಲಕ್ಷ ಧ್ವಜಗಳನ್ನು ಬೆಂಗಳೂರು ಮಹಾ ನಗರ ಪಾಲಿಕೆಗೆ ವಿತರಿಸಿದ್ದು, ಅವುಗಳನ್ನು […]