ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಸಿಂಹ-ಪ್ರಿಯ’

ಮೈಸೂರು, ಜ. 26- ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಮದುವೆ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗೆ ಆದಿತಿಪ್ರಭುದೇವ ಅವರು ಸಪ್ತಪದಿ ತುಳಿದಿದ್ದರೆ, ಇಂದು ನಟ ವಶಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರೂ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಂದನವನದ ತೆರೆಯ ಮೇಲೆ ಜೋಡಿಗಳಾಗಿ ಗಮನ ಸೆಳೆದಿದ್ದ ಹಲವು ತಾರೆಯರು ನಿಜ ಜೀವನದಲ್ಲೂ ದಂಪತಿಗಳಾಗಿದ್ದು, ಈಗ ಆ ಸಾಲಿಗೆ `ಸಿಂಹ ಪ್ರಿಯ’ ಜೋಡಿಯು ಸೇರಿಕೊಂಡಿದೆ. ವಸಿಷ್ಠ ಸಿಂಹ ಅವರು ಮೈಸೂರಿನವರಾಗಿರುವುದರಿಂದ ತಮ್ಮ ಮದುವೆ ಸಮಾರಂಭವನ್ನು ಅರಮನೆ ನಗರಿಯಲ್ಲೇ ಹಮ್ಮಿಕೊಂಡಿದ್ದರು. ಶ್ರೀ […]