ಭಾರತದ ವೇಟ್‍ಲಿಫ್ಟರ್ ಹರ್ಷಾದಾಗೆ ಚಿನ್ನದ ಪದಕ

ಟಸ್‍ಕೆಂಟ್, ಜು. 19- ಭಾರತದ ಉದಯೋನ್ಮುಖ ವೇಟ್ ಲಿಫ್ಟರ್ ಹರ್ಷದಾ ಗುರದ್ ಅವರು ಏಷ್ಯಾನ್ ಯೂತ್ ಮತ್ತು ಜೂನಿಯರ್ ವೇಟ್ ಲಿಫ್ಟಿಂಗ್‍ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕಳೆದ ಮೇ ನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ 153 ಕೆಜಿ (70 ಕೆಜಿ+ 83 ಕೆಜಿ) ಭಾರತ ಎತ್ತಿ ಪದಕ ಗೆದ್ದಿದ್ದ ಹರ್ಷದಾ ಏಷ್ಯಾನ್ ಯೂತ್ ಮತ್ತು ಜೂನಿಯರ್ ವೇಟ್ ಲಿಫ್ಟಿಂಗ್‍ನಲ್ಲಿ 45 ಕೆಜಿ ವಿಭಾಗದಲ್ಲಿ 157 ಕೆಜಿ (69 ಕೆಜಿ+ 88 […]