ಅಮೆರಿಕದ ಹವಾಯಿ ಮಾಸ್ಕ್ ಮುಕ್ತ ರಾಜ್ಯ

ಹೊನಲುಲು(ಅಮೆರಿಕ),ಮಾ.9- ಅಮೆರಿಕದ ಹವಾಯಿ ರಾಜ್ಯಾದ್ಯಂತ ಮಾ.26ರಿಂದ ಮನೆಯೊಳಗೆ ಮಾಸ್ಕ್  ಹಾಕುವುದಕ್ಕೆ ಗುಡ್ ಬೈ ಹೇಳಲು ನಿರ್ಧರಿಸಲಾಗಿದೆ. ಮಾ.26ರೊಳಗೆ ಮಾಸ್ಕ್ ಆದೇಶವನ್ನು ತೆಗೆದು ಹಾಕಲಾಗುವುದು ಎಂದು ಹವಾಯಿ ಗೌರ್ನರ್ ಡೇವಿಡ್ ಇಗೆ ಘೋಷಿಸಿದ್ದಾರೆ. ಮಾ.25ರ ರಾತ್ರಿ 11.59ರ ನಂತರ ರಾಜ್ಯದ ಯಾವುದೇ ಮನೆಯೊಳಗೆ ಮಾಸ್ಕ್‍ಗಳ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ. ರಾಜ್ಯ ಬಹುತೇಕ ಕೋವಿಡ್ ಪ್ರಕರಣಗಳ ಸಂಖ್ಯೆ ಕ್ಷೀಣಿಸಿದೆ. ನಿನ್ನೆ 48 ಕೋವಿಡ್ ರೋಗಿಗಳು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೇಸಿಗೆಯ ನಂತರ ಈ ಸಂಖ್ಯೆ 50ಕ್ಕಿಂತ ಕಡಿಮೆ ಇರುವುದು ಇದೇ […]