ರಾಜಕಾರಣದಲ್ಲಿ ನಿಷ್ಠೆಯಿಲ್ಲ, ಅಧಿಕಾರವೊಂದೇ ಎಲ್ಲರ ಸಿದ್ದಾಂತ : ಹೆಚ್‌ಡಿಕೆ

ಬೆಂಗಳೂರು,ಜ.26-ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಟ್ಟು ಏನು ನಡೆಯುವುದಿಲ್ಲ. ಆಗ ನಮ್ಮ ಶ್ರಮ ಕಾಣುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಜಂಟಿ ಅವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಕೊಡುಗೆ ಏನು ಎಂಬುದನ್ನು ಪ್ರಸ್ತಾಪಿಸಿ ಅಲ್ಲಿಂದಲೇ ಜೆಡಿಎಸ್ ಹೋರಾಟ ಆರಂಭಿಸುವುದಾಗಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಡುಬು ಕಡಿದುಕೊಂಡು ಕೂರುವುದಿಲ್ಲ. ಕೋವಿಡ್ 3ನೇ ಅಲೆ ಕಡಿಮೆಯಾಗಲಿ ಎಂದು ಕಾಯುತ್ತಿದ್ದೇವೆ. ಜೆಡಿಎಸ್ ಗಟ್ಟಿಯಾಗಿ ಬೆಳೆಯಲಿದೆ. ಈಗಿನ ರಾಜಕಾರಣದಲ್ಲಿ […]