15ನೇ ವರ್ಷದಲ್ಲೇ ಪ್ರಜ್ವಲ್ 26 ಕೋಟಿ ರೂ. ಹೊಂದಿದ್ದ ಆರೋಪಕ್ಕೆ ರೇವಣ್ಣ ಸ್ಪಷ್ಟನೆ

ಬೆಂಗಳೂರು,ಫೆ.16-ಸಂಸದ ಪ್ರಜ್ವಲ್ ರೇವಣ್ಣ ಅವರು 19 ವರ್ಷ ತುಂಬಿದ ನಂತರ ಬ್ಯಾಂಕ್ ಖಾತೆಯನ್ನು ತೆರೆದಿದ್ದು, 15ನೇ ವರ್ಷದಲ್ಲೇ 26 ಕೋಟಿ ರೂ. ಹೊಂದಿದ್ದರು ಎಂಬ ಆರೋಪ ಆಧಾರ ರಹಿತವಾಗಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪಾದನೆಗೆ ಸಂಬಂದಿಸಿದ ದಾಖಲೆ ಇದ್ದರೆ ಸಾಬೀತು ಪಡಿಸಲಿ. 18 ವರ್ಷ ತುಂಬುವವರೆಗೂ ಪ್ರಜ್ವಲ್ ಅವರು ಯಾವುದೇ ಬ್ಯಾಂಕ್ ಖಾತೆ ಹೊಂದಿರಲಿಲ್ಲ. 18 ವರ್ಷ ತುಂಬಿದ ನಂತರ ನಾನೇ 4 ಎಕರೆ ಜಮೀನು ಕೊಟ್ಟಿದ್ದೇನೆ. 19ನೇ ವರ್ಷದಲ್ಲಿ […]