ಕೊಪ್ಪಳ : ನಿದ್ರೆ ಮಾತ್ರೆ ಸೇವಿಸಿ ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್ ಆತ್ಮಹತ್ಯೆ
ಕೊಪ್ಪಳ,ಜ.17- ನಗರಸಭೆ ಮಹಿಳಾ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್ವೊಬ್ಬರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ. ನಗರದ ಪದಕಿ ಲೇಔಟ್ನಲ್ಲಿ ವಾಸವಾಗಿರುವ ಮಂಜುಳಾ(26) ಆತ್ಮಹತ್ಯೆ
Read more