ತವಾಂಗ್ ಘರ್ಷಣೆ : ರಾಜ್‍ನಾಥ್‍ಸಿಂಗ್ ತುರ್ತು ಸಭೆ

ನವದೆಹಲಿ,ಡಿ.13- ಅರುಣಾಚಲ ಪ್ರದೇಶದ ಯಾಂಗಷ್ಟೆ ಪ್ರದೇಶದ ತವಾಂಗ್ ಸೆಕ್ಟರ್‍ನಲ್ಲಿ ಚೀನಾ ಯೋಧರು ಭಾರತದ ಗಡಿಯೊಳಗೆ ನುಸುಳಿ ಚೆಕ್‍ಪೋಸ್ಟ್‍ಅನ್ನು ಧ್ವಂಸಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಳಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಿರಿಯ ಅಧಿರಿಗಳ ಜೊತೆ ತುರ್ತು ಸಭೆ ನಡೆಸಿದರು. ಡಿ.9ರಂದು ನಡೆದ ಘಟನೆ ನಾಲ್ಕು ದಿನದ ಬಳಿಕ ತಡವಾಗಿ ಬೆಳಕಿ ಬಂದಿದ್ದು, ಇಂದು ಬೆಳಗ್ಗೆ ರಾಜನಾಥ್ ಸಿಂಗ್ ಅವರು ಸೇನೆಯ ಮುಖ್ಯಸ್ಥರಾದ ಅನಿಲ್ ಚವ್ಹಾಣ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ದೆವೊಲ್ ಸೇರಿದಂತೆ ಮತ್ತಿತರ […]