ಹೈಟೆನ್ಷನ್ ಲೈನ್ ಬಳಿ ಮನೆ ಕಟ್ಟಿಕೊಂಡಿರುವವರಿಗೆ ಶುರುವಾಯ್ತು ನಡುಕ

ಬೆಂಗಳೂರು,ಜ.20-ಮನೆ ಮೇಲೆ ಗಾಳಿಪಟ ಹಾರಿಸಲು ಹೋದ 11 ವರ್ಷದ ಬಾಲಕನಿಗೆ ಹೈಟೆನ್ಷನ್ ವೈರ್ ತಾಕಿ ಮೃತಪಟ್ಟ ಘಟನೆ ನಂತರ ಅನಕೃತ ಕಟ್ಟಡ ಮಾಲೀಕರುಗಳಿಗೆ ನಡುಕ ಶುರುವಾಗಿದೆ. ಕಾರಣ ಇಷ್ಟೆ, ಬಿಬಿಎಂಪಿ ಅಕಾರಿಗಳು ಹೈಟೆನ್ಷನ್ ಲೈನ್ ಹಾದು ಹೋಗಿರುವ ಪ್ರದೇಶಗಳಲ್ಲಿ ಅನಕೃತವಾಗಿ ಕಟ್ಟಡ ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ನೋಟೀಸ್ ನೀಡಲು ತೀರ್ಮಾನಿಸಿರುವುದರಿಂದ ಮನೆ ಮಾಲೀಕರುಗಳಿಗೆ ನಡುಕ ಆರಂಭವಾಗಿದೆ. ಹೈಟೆನ್ಷನ್ ಹಾದು ಹೋಗಿರುವ ಜಾಗದಲ್ಲಿ ಸುಮಾರು 10 ಸಾವಿರ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಈ ಮನೆಗಳನ್ನು ತೆರವುಗೊಳಿಸುವಂತೆ ಬೆಸ್ಕಾಂ ಸಂಸ್ಥೆಯವರು ಬಿಬಿಎಂಪಿಯವರಿಗೆ […]