ಫೆಬ್ರವರಿ ಮೊದಲ ವಾರದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆರುವ ಸಾಧ್ಯತೆ..!

ಬೆಂಗಳೂರು,ಜ.21- ಈ ತಿಂಗಳ ಕೊನೆಯ ವಾರ ಹಾಗೂ ಫೆಬ್ರವರಿಯ ಮೊದಲ ವಾರದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಮತ್ತಷ್ಟು ಉಲ್ಭಣಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹಾಗೂ ತಜ್ಞರು ನೀಡಿರುವ ವರದಿಯಂತೆ ಜನವರಿ ಕೊನೆ ವಾರ ಹಾಗೂ ಫೆಬ್ರವರಿಯ ಮೊದಲ ವಾರದಲ್ಲಿಒಂದು ಲಕ್ಷಕ್ಕೂ ಅಕ ಸೋಂಕು ಪತ್ತೆಯಾಗುವ ಸಂಭವವಿದ್ದು, ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು. ವಾರಾಂತ್ಯದ ಕರ್ಫ್ಯೂ […]