ಸೂರ್ಯಕುಮಾರ್ ದಾಖಲೆ ಮುರಿದ ಶ್ರೇಯಸ್‍ಅಯ್ಯರ್

ಚತ್ತೋಗ್ರಾಮ್, ಡಿ. 15- ಬಾಂಗ್ಲಾ ದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‍ನ 2ನೆ ದಿನದಾಟದಲ್ಲಿ ಭಾರತದ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್86 ರನ್ ಗಳಿಸಿ ಶತಕ ವಂಚಿತರಾದರು, ಸೂರ್ಯಕುಮಾರ್ ಯಾದವ್‍ರ ದಾಖಲೆ ಮುರಿದು ಗಮನ ಸೆಳೆದಿದ್ದಾರೆ. ಮೊದಲ ದಿನದಾಟಕ್ಕೆ 82 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಶ್ರೇಯಸ್ ಅಯ್ಯರ್ ದ್ವಿತೀಯ ದಿನದಲ್ಲಿ ಶತಕ ಗಳಿಸುವ ಭರವಸೆ ಮೂಡಿಸಿದ್ದರಾದರೂ ಎಬಬೋಟ್ ಹುಸೇನ್ ಬೌಲಿಂಗ್‍ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಶತಕ ವಂಚಿತರಾದರು. 2022ರ ಪ್ರಸಕ್ತ ಸಾಲಿನಲ್ಲಿ ಶ್ರೇಯಸ್ ಅಯ್ಯರ್ […]