ವಿದೇಶಿ ಪೈಲಟ್‍ಗಳ ಮೊರೆ ಹೋದ ಏರ್ ಇಂಡಿಯಾ..!

ದನವದೆಹಲಿ,ನ.22- ಎದುರಾಗಿರುವ ಪೈಲಟ್‍ಗಳ ಕೊರತೆ ನೀಗಿಸಿಕೊಳ್ಳಲು ವಿದೇಶಿ ಪೈಲಟ್‍ಗಳನ್ನು ನೇಮಕ ಮಾಡಿಕೊಳ್ಳಲು ಏರ್ ಇಂಡಿಯಾ ತೀರ್ಮಾನಿಸಿದೆ ಎಂದು ವರದಿಯಾಗಿದೆ. ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ ಸಂಸ್ಥೆ ವಿಶಾಲವಾಗಿರುವ ಬೋಯಿಂಗ್ 777 ವಿಮಾನಗಳ ಹಾರಾಟ ಮಾಡುವ ಪೈಲಟ್‍ಗಳ ಕೊರತೆ ಎದುರಿಸುತ್ತಿರುವುದರಿಂದ ವಿದೇಶಿ ಪೈಲಟ್‍ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ ಎಂದು ತಿಳಿದುಬಂದಿದೆ. ವಿಶಾಲವಾದ ಬೋಯಿಂಗ್ 777 ವಿಮಾನಗಳ ಹಾರಾಟಕ್ಕೆ ಸುಮಾರು 100 ವಿದೇಶಿ ಪೈಲಟ್‍ಗಳನ್ನು ನಿಯೋಜಿಸಲು ಬಯಸಿದ್ದು, ಈ ಕುರಿತಂತೆ ಈಗಾಗಲೇ ಕೆಲವು ಏಜೆನ್ಸಿಗಳನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಆಪ್ ಶಾಸಕನಿಗೆ […]
180 ಭಾರತೀಯ ವೈದ್ಯರ ನೇಮಕಕ್ಕೆ ಸಿಂಗಾಪುರ ನಿರ್ಧಾರ
ಸಿಂಗಾಪುರ,ಅ.4- ಮುಂದಿನ ಮೂರು ವರ್ಷಗಳಲ್ಲಿ ಭಾರತದ 180 ಕಿರಿಯ ವೈದ್ಯರನ್ನು ನೇಮಿಸಿಕೊಳ್ಳಲು ಸಿಂಗಾಪುರ ಮುಂದಾಗಿದೆ. 2022 ರಿಂದ 2024 ರವರೆಗೆ ಭಾರತದಿಂದ ವಾರ್ಷಿಕವಾಗಿ 60 ವೈದ್ಯಕೀಯ ಅಧಿಕಾರಿಗಳನ್ನು ನೇಮಕ ಮಾಡುವ ಗುರಿಯನ್ನು ಹೊಂದಿದೆ, ಯೋಜನೆಯನ್ನು 2025 ಕ್ಕೂ ವಿಸ್ತರಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಸಿಂಗಾಪುರದಲ್ಲಿರುವ ವೈದ್ಯರು ಭಾರೀ ಕೆಲಸದ ಹೊರೆ ಕಡಿಮೆ ಮಾಡಲು ಮತ್ತು ಅದರ ಆರೋಗ್ಯ ಸಾಮಥ್ರ್ಯದ ಅಗತ್ಯಗಳನ್ನು ಪೂರೈಸಲು ವಿದೇಶಿ ವೈದ್ಯರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಸಿಂಗಾಪುರದ ಸಾರ್ವಜನಿಕ ಆರೋಗ್ಯ ಸಂಸ್ಥೆ ತಿಳಿಸಿದೆ.ಈ ಯೋಜನೆಯಡಿ ಭಾರತದಿಂದ […]