H-1B ವೀಸಾ ಅವಧಿ 12 ತಿಂಗಳು ವಿಸ್ತರಣೆ

ವಾಷಿಂಗ್ಟನ್, ಫೆ.9- ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೃತ್ತಿಪರರಾಗಿರುವ ಭಾರತೀಯರು ಎಚ್-1ಬಿ ವೀಸಾ ಇನ್ನು 1 ವರ್ಷ ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ. ಭಾರತೀಯ-ಅಮೆರಿಕನ್ ಸಂಸ್ಥೆಗಳು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಎಚ್-1ಬಿ ವೀಸಾ ಅವಧಿಯನ್ನು 2 ತಿಂಗಳ ಬದಲಾಗಿ 12 ತಿಂಗಳಿಗೆ ವಿಸ್ತರಿಸಲು ಒತ್ತಾಯಿಸಿದ್ದರು ಇದಕ್ಕೆ ಈಗ ಒಪ್ಪಿಗೆ ತೊರೆತ್ತಿದ್ದು ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಿಂದೆ ಒಮ್ಮೆ ಕೆಲಸ ಕಳೆದುಕೊಂಡರೆ ಎಚ್-1ಬಿ ವೀಸಾ ಹೊಂದಿರುವ ವಿದೇಶಿ ಟೆಕ್ ಉದ್ಯೋಗಿಗಳು 60 ದಿನಗಳಲ್ಲಿ ಅವಧಿಯ […]