ಮಗಳ ಕತ್ತು ಹಿಸುಕಿ ಕೊಂದ ಕ್ರೂರಿ ತಂದೆ

ಬಾಗ್ಪತ್ (ಯುಪಿ), ಮಾ 3 – ಯುವಕನೊಂದಿಗೆ ಮಾತನಾಡಿದ್ದಕ್ಕಾಗಿ ತನ್ನ 16 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದ ಕ್ರೂರ ತಂದೆ ದೇಹವನ್ನು ಸೇತುವೆಯಿಂದ ನದಿಗೆ ಎಸೆದ ಘಟನೆ ಇಲ್ಲಿನ ಪಂಚಿ ಗ್ರಾಮದಲ್ಲಿ ನಡೆದಿದೆ. ಗೃಹರಕ್ಷಕ (ಹೋಮ್ ಗಾರ್ಡ್) ವೃತ್ತಿಯಲ್ಲಿದ್ದ ಖೇಕ್ರಾ ಪ್ರೀತಾ ಸಿಂಗ್ ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಫೆ. 23 ರಂದು ತನ್ನ ಮಗಳು ಯುವಕನೊಂದಿಗೆ ಸಲುಗೆಯಿಂದ ಮಾತನಾಡುವುದನ್ನು ನೋಡಿದ ಆತ ಆಕೆ ಮನೆಗೆ ಬರುತ್ತಿದ್ದಂತೆ ಆಕೆಯನ್ನು ದಳಿಸಿದ್ದಾನೆ ನಂತರ ಕತ್ತುಹಿಸಿಕಿ ಕೊಂದಿದ್ದಾನೆ. ನಂತರ ತನ್ನ […]

ಪೊಲೀಸರ ಹೆಸರಲ್ಲಿ ಸುಲಿಗೆ ಮಾಡಿದ್ದಇಬ್ಬರು ಆಟೋ ಚಾಲಕರ ಬಂಧನ

ಬೆಂಗಳೂರು,ಫೆ.10- ನಾವು ಪೊಲೀಸರು, ನಿನ್ನ ಬ್ಯಾಗ್ ಚೆಕ್ ಮಾಡಬೇಕೆಂದು ಹೇಳಿ ಚಿನ್ನದ ವ್ಯಾಪಾರಿಯ ಬಳಿ ಕೆಲಸ ಮಾಡುವ ವೃದ್ಧರೊಬ್ಬರನ್ನು ಕಾರಿನಲ್ಲಿ ಕರೆದೊಯ್ದು ಹೆದರಿಸಿ 6 ಲಕ್ಷ ಹಣ ಹಾಗೂ 3 ಲಕ್ಷ ಬೆಲೆಯ ಚಿನ್ನದ ಗಟ್ಟಿ ಸುಲಿಗೆ ಮಾಡಿದ್ದ ಹೋಮ್‍ಗಾರ್ಡ್ ಹಾಗೂ ಇಬ್ಬರು ಆಟೋ ಚಾಲಕರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಟೋ ಚಾಲಕರಾದ ಬಾಪೂಜಿನಗರದ ಮಾರುತಿನಗರ 3ನೇ ಮುಖ್ಯರಸ್ತೆ ನಿವಾಸಿ ಮಂಜುನಾಥ್ (39), ಶ್ರೀ ನಗರದ ಕಾಳಿದಾಸ ಸರ್ಕಲ್ ಸಮೀಪದ ನಿವಾಸಿ ಅರುಣ್ ಕುಮಾರ್ (33) […]