ಮೋದಿಗಾಗಿ ಬಿಡೆನ್ ಭೋಜನಕೂಟ

ನವದೆಹಲಿ,ಮಾ.18- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗಾಗಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಶೀಘ್ರದಲ್ಲೇ ಭೋಜನ ಕೂಟ ಆಯೋಜಿಸಲಿದ್ದಾರೆ ಎಂದು ತಿಳಿದುಬಂದಿದೆ. ಭಾರತದೊಂದಿಗೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ನಿರ್ಧರಿಸಿರುವ ಬಿಡೆನ್ ಅವರು ಮೋದಿ ಅವರಿಗಾಗಿ ಭೋಜನ ಕೂಟ ಆಯೋಜಿಸುವ ಮೂಲಕ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯದ ಬಗ್ಗೆ ಜಗತ್ತಿನ ಗಮನ ಸೆಳೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಶ್ವೇತಭವನವು ಜೂನ್‍ನಲ್ಲಿ ಭೋಜನ ಕೂಟ ಆಯೋಜಿಸಲು ನಿರ್ಧರಿಸಿದೆ ಆದರೆ, ಇನ್ನು ದಿನಾಂಕ ಗೊತ್ತುಪಡಿಸಿಲ್ಲ ಎಂದು ಮೂಲಗಳು ಉಲ್ಲೇಖಿಸಿವೆ. ಸಿಬಿಐ, ಇಡಿ […]
ಅಸ್ಸಾಂನಲ್ಲಿ G-20 ಶೃಂಗದ ಹಣಕಾಸು ಸಂಸ್ಥೆಗಳ ಸಭೆ

ಗುವಾಹಟಿ,ಜ.31- ಭಾರತ ಜಿ-20 ಶೃಂಗದ ಅಧ್ಯಕ್ಷೀಯ ಅವಧಿಯಲ್ಲಿ ಆಯೋಜಿಸಲಾಗುತ್ತಿರುವ ಸರಣಿ ಸಭೆಗಳ ಪೈಕಿ ಈಶಾನ್ಯ ರಾಜ್ಯ ಅಸ್ಸಾ ಮೊದಲ ಬಾರಿಗೆ ಸುಸ್ಥಿರ ಹಣಕಾಸು ಕಾರ್ಯನಿರ್ವಹಾ ಗುಂಪಿನ ಸಭೆ ಆತಿಥ್ಯಕ್ಕೆ ಸಿದ್ಧವಾಗಿದೆ. ಫೆಬ್ರವರಿ 2-3ರಂದು ಅಸ್ಸಾಂನ ಗೌಹಾಟಿಯಲ್ಲಿ ನಡೆಯುವ ಸಭೆಗಾಗಿ ಪ್ರತಿನಿಧಿಗಳು ಈಶಾನ್ಯ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಜೊತೆಗೆ ರಾಜ್ಯವು ಮಾರ್ಚ್‍ನಲ್ಲಿ ಎರಡು, ಏಪ್ರಿಲ್‍ನಲ್ಲಿ ಒಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಗುವಾಹಟಿಯ ಹೋಟೆಲ್‍ನಲ್ಲಿ ನಡೆಯುವ ಸಭೆಯಲ್ಲಿ ಜಿ-20 ಶೃಂಗದ ಸದಸ್ಯ ರಾಷ್ಟ್ರಗಳು, ಅತಿಥಿ ರಾಷ್ಟ್ರಗಳು, ವಿವಿಧ […]
ರಾಜಸ್ಥಾನದ ಉದಯಪುರದಲ್ಲಿ G-20 ಶೃಂಗದ ಪ್ರತಿನಿಧಿಗಳ ಸಭೆ

ಉದಯಪುರ,ಡಿ.4- ಜಿ-20 ಶೃಂಗದ ಸದಸ್ಯತ್ವ ಹೊಂದಿರುವ ದೇಶದ ಪ್ರತಿನಿಧಿಗಳ ಸಭೆ ರಾಜಸ್ಥಾನದ ಉದಯಪುರದಲ್ಲಿಂದು ನಡೆದಿದೆ. ಭಾರತ ಜಿ-20 ಶೃಂಗದ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಸಭೆ ಇದಾಗಿದ್ದು, ಪ್ರಧಾನಿ ನರೇಂದ್ರಮೋದಿ ಶುಭ ಹಾರೈಸಿದ್ದಾರೆ. ಕೆರೆಗಳ ನಗರ ಉದಯಪುರ, ವಿದೇಶಿ ಅತಿಥಿಗಳನ್ನು ಸತ್ಕರಿಸಲು ಸಂಭ್ರಮಿಸುತ್ತದೆ. ಜಿ-20 ಶೃಂಗದ ರಾಷ್ಟ್ರಗಳ ಕಾರ್ಯಾಂಗದ ಪ್ರತಿನಿಧಿಗಳು ರಾಜಸ್ಥಾನದ ಸೌಂದರ್ಯವನ್ನು ಸವಿಯಲಿದ್ದಾರೆ ಎಂದು ಹೇಳಿದ್ದಾರೆ. ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯುವ ಸಮಾವೇಶ ಸಂಜೆ 5 ಗಂಟೆಗೆ ಆರಂಭವಾಗಲಿದೆ. ಸಭೆಯಲ್ಲಿ ಸದಸ್ಯ […]