ಹುಚ್ಚ ವೆಂಕಟ್ ಪ್ರೆಸ್ ಮೀಟ್ ಮಾಡಿದ್ದೇಕೆ..?

ಬೆಂಗಳೂರು, ಜ.11- ನನ್ನ ಜೀವನದಲ್ಲಿ ಸುಮಾರು ಏಳು ಬೀಳುಗಳನ್ನು ಕಂಡಿದ್ದೇನೆ. ಹಿಂದೆ ಆದ ಕೆಲವು ಲೋಪಗಳನ್ನು ಸರಿಪಡಿಸಿ ಮುಂಬರುವ ದಿನಗಳಲ್ಲಿ ಹೊಸ ಆಲೋಚನೆಗಳೊಂದಿಗೆ ಮುನ್ನಡೆಯಲು ನಿರ್ಧರಿಸಿದ್ದೇನೆ ಎಂದು ನಟ, ನಿರ್ದೇಶಕ, ನಿರ್ಮಾಪಕ ಹುಚ್ಚ ವೆಂಕಟ್ ಹೇಳಿದರು.ಪ್ರೆಸ್‍ಕ್ಲಬ್ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಗೆದ್ದಾಗ ಸಂತೋಷಪಟ್ಟು, ಬಿದ್ದಾಗ ಕೈಯೆತ್ತಿ ನಿಲ್ಲಿಸಿದ ನನ್ನ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಇಂದು ಮಾಧ್ಯಮದ ಮುಂದೆ ಬಂದಿದ್ದೇನೆ ಎಂದರು. ನನ್ನಲ್ಲಿರುವ ಕೋಪವನ್ನು ಬಿಟ್ಟು ಸೌಮ್ಯ ಸ್ವಭಾವವನ್ನು ಅಳವಡಿಸಿ ಕೊಳ್ಳಲು ಪ್ರಯತ್ನ […]