ಶಿವಸೇನೆ ಶಾಸಕರು, ಕಾಪೋರೆಟರ್ ಮೇಲೆ ಐಟಿ ದಾಳಿ

ಮುಂಬೈ, ಫೆ.25- ತೆರಿಗೆ ವಂಚನೆ ಆರೋಪದ ಮೇಲೆ ಮುಂಬೈನಲ್ಲಿರುವ ಶಿವಸೇನಾ ಕಾಪೆರ್ರೇಟರ್ ಯಶವಂತ್ ಜಾಧವ್ ಅವರ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಇಂದು ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆಯಿಂದ ಬಿಎಂಸಿ ಸ್ಥಾಯಿ ಸಮಿತಿ ಅಧ್ಯಕ್ಷ ಜಾಧವ್ ಮನೆಗೆ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಶೋಧ ನಡೆಸಲಾಗುತ್ತಿದೆ. ಜಾದವ್ ಅವರ ಪತ್ನಿ ಯಾಮಿನಿ ಜಾಧವ್ ಬೈಕುಲ್ಲಾ ಕ್ಷೇತ್ರದಿಂದ ಶಿವಸೇನೆಯ ಶಾಸಕರಾಗಿದ್ದಾರೆ. ಜಾಧವ್ ಅವರು ಗ್ರೇಟರ್ ಮುಂಬೈನ ಮುನ್ಸಿಪಲ್ ಕಾಪೆಪೋರೇಶನ್‍ನ ಬಹುಪಾಲು ವೆಚ್ಚವನ್ನು ನೋಡುವ […]