ಚುಟುಕು ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್, ಪೆನಾಲ್ಟಿಯಲ್ಲಿ ಬದಲಾವಣೆ ತಂದ ಐಸಿಸಿ

ನವದೆಹಲಿ, ಜ.7 – ಟ್ವೆಂಟಿ-20 ಪಂದ್ಯಗಳಲ್ಲಿ ನಿಧಾನ ಗತಿಯ ಶಿಕ್ಷೆಯ ವೇಳೆ ಅನುಸರಿಸುವ ಕ್ರಮಗಳು, ಪಂದ್ಯದ ನಡುವೆ ನೀಡುವ ಡ್ರಿಂಕ್ಸ್‍ಗೆ ಸಂಬಂಧಿಸಿದಂತೆ ಇಂದು ನಡೆದ ಐಸಿಸಿ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು. ಚುಟುಕು ಪಂದ್ಯಾವಳಿಯ ವೇಳೆ ನಿಧಾನಗತಿಯ ಬೌಲಿಂಗ್ ಮಾಡಿದರೆ ಆರ್ಟಿಕಲ್ 2.22ರಲ್ಲಿ ಆಟಗಾರ ಹಾಗೂ ಆತನ ಸಹ ಆಟಗಾರರನಿಗೆ ಐಸಿಸಿ ನಿಯಮದ ಪ್ರಕಾರ ದಂಡವನ್ನು ವಿಧಿಸಲಾಗುತ್ತಿದೆ. ಆದರೆ ಇಂದು ನಡೆದ ಸಭೆಯಲ್ಲಿ ಟ್ವೆಂಟಿ-20 ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಮಾಡುವಾಗ ಕ್ಷೇತ್ರ ರಕ್ಷಣೆಕಾರರು ಕೂಡ ಮುಖ್ಯವಾಗಿರುತ್ತದೆ, ಯಾವ […]