ಕಾಶ್ಮೀರಿ ಫೈಲ್ಸ್ 2.0 ಚಿತ್ರ ಮಾಡಿ: ಸಂಜಯ್ ರಾವತ್ ಸವಾಲು

ಮುಂಬೈ,ನ.29- ಕಾಶ್ಮೀರಿ ಫೈಲ್ಸ್ ಚಿತ್ರದ ಕುರಿತ ವಿವಾದಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಸೇನೆಯ ವಕ್ತಾರ ಸಂಜಯ್ ರಾವತ್, ಕಾಶ್ಮೀರಿ ಫೈಲ್ಸ್ 2.0 ಚಿತ್ರ ಮಾಡುವಂತೆ ಸವಾಲೆಸೆದಿದ್ದಾರೆ. ಚಿತ್ರದ ಕುರಿತು ಇಸ್ರೇಲ್‍ನ ನಡ್ವಾಲಾಪಿಡ್ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿರುವ ಚಿತ್ರದ ಹಿಂದೆ ಅಪಪ್ರಚಾರ ಅಡಗಿದೆ ಎಂದು ತಿಳಿಸಿದ್ದಾರೆ. ಚಿತ್ರವನ್ನು ಆಧಾರವಾಗಿಟ್ಟುಕೊಂಡು ಒಂದು ಪಕ್ಷ ಮತ್ತೊಂದು ಪಕ್ಷದ ವಿರುದ್ಧ ಅಪಪ್ರಚಾರ ಮಾಡುವುದರಲ್ಲಿ ತೊಡಗಿದೆ. ಕಾಶ್ಮೀರಿ ಫೈಲ್ಸ್ ಚಿತ್ರ ಬಿಡುಗಡೆಯಾದ ನಂತರ ಕಾಶ್ಮೀರದಲ್ಲಿ ಗರಿಷ್ಠ ಪ್ರಮಾಣದ ಹತ್ಯೆಗಳಾಗಿವೆ. ವಿದ್ಯಾರ್ಥಿ […]

ಕಾಶ್ಮೀರಿ ಫೈಲ್ ಚಿತ್ರದ ಟೀಕೆಗೆ ವ್ಯಾಪಕ ಖಂಡನೆ

ಮುಂಬೈ,ನ.29- ಕಾಶ್ಮೀರಿ ಫೈಲ್ಸ್ ಚಿತ್ರ ಕುರಿತು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮುಖ್ಯಸ್ಥ ನಡ್ವ ಲಾಪಿಡ್ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. 53ನೇ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ ನಿನ್ನೆ ನಡೆದಿತ್ತು. ಅದರಲ್ಲಿ ಮಾತನಾಡಿದ ನಡ್ವಾ, ಕಾಶ್ಮೀರಿ ಫೈಲ್ ಚಿತ್ರ ಅಪಪ್ರಚಾರ ಮತ್ತು ಅಸಹ್ಯವಾಗಿದೆ. ಇಂತಹ ಚಿತ್ರ ಪ್ರತಿಷ್ಠಿತ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಕಾಣಿಸಿಕೊಂಡಿರುವುದು ನನಗೆ ಆಘಾತ ತರಿಸಿದೆ ಎಂದು ಹೇಳಿಕೆ ನೀಡಿದ್ದರು. ನಡ್ವಾ ಇಸ್ರೇಲಿನ ಚಲನಚಿತ್ರ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿಯಾಗಿದ್ದಾರೆ. ಚಿತ್ರೋತ್ಸವಕ್ಕೆ ಅವರನ್ನು ತೀರ್ಪುಗಾರರ ತಂಡದ […]

ಪನೋರಮಾ ಚಿತ್ರೋತ್ಸವದಲ್ಲಿ ಕನ್ನಡದ 3 ಚಿತ್ರಗಳ ಪ್ರದರ್ಶನ

ನವದೆಹಲಿ, ಅ.22- ಗೋವಾದಲ್ಲಿ ನಿನ್ನೆಯಿಂದ ಆರಂಭವಾಗಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‍ಎಫ್‍ಐ)ದಲ್ಲಿ ಜೈ ಭೀಮ್, ಮೇಜರ, ದಿ ಕಾಶ್ಮೀರ್ ಪೈಲ್ ಸೇರಿದಂತೆ 25ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. 2022ರ ಸಾಲಿನ ಭಾರತೀಯ ಪನೋರಮಾ ವಿಭಾಗಕ್ಕೆ ಹದಿನೇಲೆಂಟು ಮತ್ತು ದಿ ಶೋ ಮಸ್ಟ್ ಗೋ ಆನ್ ಎಂಬ ಚಿತ್ರಗಳು ಆರಂಭಿಕ ಪ್ರದರ್ಶನ ಕಂಡಿವೆ. ಶನಿವಾರ ಐಎಫ್‍ಎಫ್‍ಐ ವೈಶಿಷ್ಟ ಮತ್ತು ವೈಶಿಷ್ಟವಲ್ಲದ ಚಿತ್ರಗಳ ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ ಭಾರತೀಯ ಭಾಷೆಗಳ 25 ಚಿತ್ರಗಳು ಸೇರಿವೆ. ಪ್ರಮುಖವಾಗಿ ಜೈ ಭೀಮ್, ಮೇಜರ್, […]