ಐಪಿಎಲ್‍ನಲ್ಲಿ ಕಡೆಗಣಿಸಿದ್ದಕ್ಕೆ ಸಂದೀಪ್ ಶರ್ಮ ಬೇಸರ

ನವದೆಹಲಿ,ಡಿ.27- ಐಪಿಎಲ್ ಕ್ರಿಕೆಟಿಗರ ಹರಾಜಿನಲ್ಲಿ ನನ್ನನ್ನು ಯಾವ ಫ್ರಾಂಚೈಸಿಗಳು ಖರಿದೀಸಿರುವುದು ನನಗೆ ಶಾಕ್ ತರಿಸಿದೆ ಎಂದು ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಸಂದೀಪ್ ಶರ್ಮ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕಳೆದ ಶುಕ್ರವಾರ ಕೊಚ್ಚಿಯಲ್ಲಿ ನಡೆದ ಐಪಿಎಲ್ ಬಿಡ್ಡಿಂಗ್‍ನಲ್ಲಿ ಶರ್ಮ ಅವರನ್ನು ಯಾವ ಫ್ರಾಂಚೈಸಿಗಳು ಖರೀದಿಸಿಲ್ಲ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ತಾನು ಮಾರಾಟವಾಗದೆ ಹೋಗಿರುವುದು ನನಗೆ ಆಘಾತ ಮತ್ತು ನಿರಾಶೆ ತರಿಸಿದೆ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಾನು ಇದುವರೆಗೂ ಯಾವ ತಂಡಕ್ಕಾಗಿ ಆಡಿದ್ದೀನೊ ಅದನ್ನು […]