ಭಯೋತ್ಪಾದಕರಿಗೆ ಆಶ್ರಯ ನೀಡುವುದು ಸಲ್ಲ : ಭಾರತ-ಅಮೆರಿಕ ಜಂಟಿ ಆಕ್ಷೇಪ

ನವದೆಹಲಿ, ಡಿ.14- ವಿಶ್ವದ ಎಲ್ಲಾ ರಾಷ್ಟ್ರಗಳು ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಬೇಕು ಎಂದು ಭಾರತ ಮತ್ತು ಅಮೆರಿಕ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿವೆ. ಭಾರತ-ಅಮೆರಿಕ ಭಯೋತ್ಪಾದನ ಪ್ರತಿಬಂಧಕ ಜಂಟಿ ಕಾರ್ಯಾಚರಣೆ ಸಮೂಹದ 19ನೇ ಹಾಗೂ ಭಾರತ- ಅಮೆರಿಕ ಪ್ರತಿನಿಧಿಗಳ 9ನೇ ಅಧಿವೇಶನದ ಮಾತುಕತೆಗಳು ಡಿ. 12 ಮತ್ತು 13ರಂದು ನಡೆದಿದ್ದು, ಬಳಿಕ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಭಯೋತ್ಪಾದಕರ ಅಂತರ್‍ರಾಷ್ಟ್ರೀಯ ಪ್ರವಾಸವನ್ನು ವಿಚಲಿತಗೊಳಿಸುವ ಹೆಜ್ಜೆಗಳನ್ನಿಡಲು ನಿರ್ಧರಿಸಲಾಗಿದೆ. ವಿಶ್ವದ ಎಲ್ಲಾ ರಾಷ್ಟ್ರಗಳು ತಕ್ಷಣ ಮತ್ತು ಸೂಕ್ತವಾದ ಕ್ರಮಗಳ ಮೂಲಕ […]