ಮಾನವನಿಗೆ ಹಂದಿ ಹೃದಯ ಅಳವಡಿಕೆ ಯಶಸ್ವಿ, ವೈದ್ಯಕೀಯ ಜಗತ್ತಿನಲ್ಲಿ ದಾಖಲೆ..!

ಬಾಲ್ಟಿಮೊ (ಅಮೆರಿಕ) ಜ 11-ವೈದ್ಯಕೀಯ ಜಗತಿನಲ್ಲೇ ಪ್ರಥಮವಾಗಿ,ಹಂದಿಯ ಹೃದಯವನ್ನು ಮಾನವನಿಗೆ ಜೋಡಿಸಿ ನಡೆಸಲಾದ ಪ್ರಾಯೋಗಿಕ ಶಸ್ತ್ರಚಿಕಿತ್ಸೆಯ ಯಶಸ್ವಿಯಾಗಿದೆ. ಸಾವಿನಂಚಿನಲ್ಲದ್ದ ರೊಗಿಗೆ ನಡೆಸಲಾದ ಅಪರೂಪದ ಪ್ರಯೋಗ ಫಲ ನೀಡಿದೆ ಶಸ್ತ್ರಚಿಕಿತ್ಸೆ ನಡೆದ ಮೂರು ದಿನಗಳ ನಂತರ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೇರಿಲ್ಯಾಂಡ್ ಆಸ್ಪತ್ರೆ ವೈದ್ಯರು ತಿಳಿಸಿದೆ. ನಿಜವಾಗಿಯೂ ಸಾಮಾನ್ಯ ಹೃದಯದಂತೆ ಕಾರ್ಯನಿರ್ವಹಿಸುತ್ತಿದೆಯೇ ಎಂದು ತಿಳಿದುಕೊಳ್ಳಲು ಇದು ತುಂಬಾ ಬೇಗ ಆಗಿದ್ದರೂ, ಜೀವ ಉಳಿಸುವ ಕಸಿ ಮಾಡಲು ಪ್ರಾಣಿಗಳ ಅಂಗಗಳನ್ನು ಬಳಸಿಕೊಳ್ಳುವ ದಶಕಗಳ ಕಾಲದ ಅನ್ವೇಷಣೆಗೆ ಇದು ಒಂದು […]