ನ್ಯೂಯಾರ್ಕ್ : ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ, 19 ಮಂದಿ ಬಲಿ…!

ನ್ಯೂಯಾರ್ಕ್,ಜ.10- ಕೆಟ್ಟಿದ್ದ ಎಲೆಕ್ಟ್ರಿಕ್ ಸ್ಪೇಸ್ ಹೀಟರ್ ಒಂದು ಸೃಷ್ಟಿಸಿದ ಬೆಂಕಿಗೆ ಒಂಬಯತ್ತು ಮಕ್ಕಳೂ ಸೇರಿದಂತೆ 19 ಜನರು ಮೃತಪಟ್ಟ ಘಟನೆ ನ್ಯೂಯಾರ್ಕ್ ಸಿಟಿ ಅಪಾರ್ಟ್‍ಮೆಂಟ್ ಕಟ್ಟಡವೊಂದರಲ್ಲಿ ಜರುಗಿದೆ ಎಂದು ಅಗ್ನಿಶಾಮಕ ಆಯುಕ್ತರು ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಂಡು ವ್ಯಾಪಿಸಿದ ಅಗ್ನಿಜ್ವಾಲೆ 2ನೇ ಮತ್ತು ಮೂರನೇ ಮಹಡಿಗಳನ್ನು ಸಂಪೂರ್ಣ ಸುಟ್ಟು ಹಾಕಿದೆ ಎಂದು ಎಫ್‍ಡಿಎನ್‍ಐ ಆಯುಕ್ತ ಡೇನಿಯಲ್ ನಿಗ್ರೋ ಹೇಳಿದ್ದಾರೆ. ಮೇಯರ್ ಎರಿಕ್ ಆ್ಯಡಮ್ಸ್, ಗವರ್ನರ್ ಕ್ಯಾಥೀ ಹೋಚಲ್ ಮತ್ತು ಅಮೆರಿಕ ಸೆನೆಟರ್ ಚಾಲ್ರ್ಸ್ ಶೂಮರ್ ಅವರು ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ […]