ಕಳಪೆ ಸಾಧನೆ ಮಾಡಿದ 245 ಐಟಿ ಆಯುಕ್ತರ ಎತ್ತಂಗಡಿ

ನವದೆಹಲಿ, ಜು.17-ಆದಾಯ ತೆರಿಗೆ ಇಲಾಖೆಯ ಇತಿಹಾಸದಲ್ಲೇ ಅತಿದೊಡ್ಡದು ಎನ್ನಲಾದ ಪುನಾರಚನೆಯಲ್ಲಿ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ದೇಶಾದ್ಯಂತ 245 ಆಯುಕ್ತರನ್ನು ಎತ್ತಂಗಡಿ ಮಾಡಿದೆ. ಕಾರ್ಯದಕ್ಷತೆ ಕೊರತೆ

Read more

ಆಸ್ತಿ ತೆರಿಗೆ ಘೋಷಿಸಿಲ್ಲ 1856 ಐಎಎಸ್ ಅಧಿಕಾರಿಗಳು..!

ನವದೆಹಲಿ,ಮೇ 21- ಕರ್ನಾಟಕದ 82 ಐಎಎಸ್ ಅಧಿಕಾರಿಗಳು ಸೇರಿದಂತೆ ದೇಶದಲ್ಲಿ ಸುಮಾರು 1856 ಐಎಎಸ್ ಅಧಿಕಾರಿಗಳು ತಮ್ಮ ಸ್ಥಿರಾಸ್ತಿಗಳ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ..!!  ಭಾರತೀಯ ಆಡಳಿತಾತ್ಮಕ

Read more

ಸಂಸದ ಜಿ.ಎಂ.ಸಿದ್ದೇಶ್ವರ್ ಮನೆ ಮೇಲೆ ಇಂದೂ ಮುಂದುವರೆದ ಐಟಿ ದಾಳಿ

ದಾವಣಗೆರೆ, ಮೇ 19-ಕೇಂದ್ರದ ಮಾಜಿ ಸಚಿವ, ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಮನೆ ಹಾಗೂ ಕಚೇರಿಗಳ ಮೇಲೆ ಇಂದೂ ಕೂಡ ಐಟಿ ದಾಳಿ ಮುಂದುವರೆದಿದೆ.ನವದೆಹಲಿಯಿಂದ ಆಗಮಿಸಿರುವ 35ಕ್ಕೂ ಹೆಚ್ಚು

Read more

ಲಂಚ ಸ್ವೀಕರಿಸಿದ ಆರೋಪದ ಮೇಲೆ ಐಟಿ ಆಯುಕ್ತನೇ ಅರೆಸ್ಟ್ : 1.5 ಕೋಟಿ ರೂ. ವಶ

ನವದೆಹಲಿ, ಮೇ 3-ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ ಇದು. ಪ್ರಮುಖ ಕಾರ್ಪೊರೇಟ್ ಸಮೂಹವೊಂದರ ಓಲೈಕೆಗಾಗಿ 19 ಲಕ್ಷ ರೂ.ಗಳ ಲಂಚ ಸ್ವೀಕರಿಸಿದ ಆರೋಪದ ಮೇಲೆ ಆದಾಯ

Read more

ಬೆಂಗಳೂರಿಗರೇ ಈಗ ಸರಳವಾಗಿ ಆಸ್ತಿ ತೆರಿಗೆ ಪಾವತಿಸಿ

ಬೆಂಗಳೂರು, ಏ.25-ಆನ್‍ಲೈನ್ ಆಸ್ತಿ ತೆರಿಗೆ ಪದ್ಧತಿಯಲ್ಲಿದ್ದ ಶೇ.65ರಷ್ಟು ಲೋಪದೋಷಗಳನ್ನು ಈಗಾಗಲೇ ಸರಿಪಡಿಸಲಾಗಿದ್ದು, ಉಳಿದ ಕೆಲ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ ಸಾರ್ವಜನಿಕರು ಸುಲಲಿತವಾಗಿ ತೆರಿಗೆ ಪಾವತಿಸಲು ಅನುಕೂಲ ವಾಗುವಂತೆ

Read more

ಕಪ್ಪುಹಣ : ಕರ್ನಾಟಕ, ತಮಿಳುನಾಡು, ಕೇರಳ ಸೇರಿ 80 ಕಡೆ ಐಟಿ ದಾಳಿ

ಚೆನ್ನೈ/ಬೆಂಗಳೂರು/ತಿರುವನಂತಪುರಂ, ಏ.19-ಕಾಳಧನದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಆದಾಯ ತೆರಿಗೆ ಅಧಿಕಾರಿಗಳು ತಮಿಳುನಾಡು, ಕರ್ನಾಟಕ ಮತ್ತು ಕೇರಳದ 80ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಂದು ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿ

Read more

ಐಟಿ ಇಲಾಖೆಯಿಂದ ಆಪರೇಷನ್ ಕ್ಲೀನ್ ಮನಿ-2 ಕಾರ್ಯಾಚರಣೆ : 60,000 ಜನರ ವಿರುದ್ಧ ತನಿಖೆ

ನವದೆಹಲಿ, ಏ.14- ನೋಟು ಅಮಾನ್ಯಗೊಂಡ ನಂತರ ಕ್ರೋಢೀಕರಣಗೊಂಡಿರುವ ಕಾಳಧನದ ಪತ್ತೆಗಾಗಿ ಇಂದು ಎರಡನೇ ಹಂತದ ಆಪರೇಷನ್ ಕ್ಲೀನ್ ಮನಿ ಕಾರ್ಯಾಚರಣೆ ಆರಂಭಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು

Read more

3 ವರ್ಷದಲ್ಲಿ 1.37 ಲಕ್ಷ ಕೋಟಿ ತೆರಿಗೆ ವಂಚನೆ, 3893 ಜನರ ಬಂಧನ, ಮತ್ತಷ್ಟು ದಾಳಿ ಎಚ್ಚರಿಕೆ

ನವದೆಹಲಿ, ಏ.7- ಅತಿ ದೊಡ್ಡ ಕಾರ್ಯಾಚರಣೆಗಳಲ್ಲಿ ಕಂದಾಯ ಇಲಾಖೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ 1.37 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ನೇರ ಮತ್ತು ಪರೋಕ್ಷ

Read more

ಮಾರ್ಚ್ 31ರ ಒಳಗೆ ಕಪ್ಪು ಹಣವನ್ನು ಘೋಷಿಸಿಕೊಳ್ಳಿ : ಕಾಳಧನಿಕರಿಗೆ ಐಟಿ ಕೊನೆಯ ಎಚ್ಚರಿಕೆ

ನವದೆಹಲಿ, ಮಾ.24-ತಮ್ಮ ಅಕ್ರಮ ಹಣ ಜಮಾವಣೆಗಳ ಬಗ್ಗೆ ತನ್ನಲ್ಲಿ ಮಾಹಿತಿ ಇದೆ ಎಂದು ಕಾಳಧನಿಕರಿಗೆ ಎಚ್ಚರಿಕೆ ನೀಡಿರುವ ಆದಾಯ ತೆರಿಗೆ ಇಲಾಖೆ, ಮಾರ್ಚ್ 31ರೊಳಗೆ ರಹಸ್ಯ ನಗದು

Read more

ಕಾಳಧನಿಕರಿಗೆ ಐಟಿ ಶಾಕ್ : ಅಘೋಷಿತ ಆದಾಯಕ್ಕೆ ಶೇ.77.25ರಷ್ಟು ತೆರಿಗೆ

ನವದೆಹಲಿ, ಮಾ.9-ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಅಡಿ ಪ್ರಾಮಾಣಿಕವಾಗಿ ತಮ್ಮ ಆದಾಯವನ್ನು ಘೋಷಿಸುವಂತೆ ಆದಾಯ ತೆರಿಗೆ ಇಲಾಖೆ (ಐಟಿ) ಕಾಳಧನಿಕರಿಗೆ ಗಂಭೀರ ಎಚ್ಚರಿಕೆ ನೀಡಿದೆ. ಬಹಿರಂಗಗೊಳಿಸದ

Read more