2017ರ ಭಾರತ-ಇಸ್ರೇಲ್ ರಕ್ಷಣಾ ಒಪ್ಪಂದದ ಭಾಗವಾಗಿತ್ತಾ ಪೆಗಾಸಸ್..?
ನ್ಯೂಯಾರ್ಕ್,ಜ.29- ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಒಂದು ಕ್ಷಿಪಣಿ ವ್ಯವಸ್ಥೆ 2017ರಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಏರ್ಪಟ್ಟ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಬೇಹುಗಾರಿಕೆ ಸಲಕರಣಿಗಳ ಅಂದಾಜು ಎರಡು ಶತಕೋಟಿ ಅಮೆರಿಕನ್ ಡಾಲರ್‍ಗಳ ಮೊತ್ತದ ಒಪ್ಪಂದದ ಕೇಂದ್ರಬಿಂದುವಾಗಿದ್ದವು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಕೆಲವು ಸಕ್ರಾಗಳು ಪತ್ರಕರ್ತರು, ಮಾನವ ಹಕ್ಕುಗಳ ಸಮರ್ಥಕರು, ರಾಜಕಾರಣಿಗಳು ಮತ್ತು ಇತರ ಮೇಲೆ ನಿಗಾವಹಿಸಲು ಇಸ್ರೇಲ್‍ನ ಎನ್‍ಎಸ್‍ಒ ಗ್ರೂಪ್‍ನ ಪೆಗಾಸ್ ಸಾಫ್ಟ್‍ವೇರ್ ಬಳಸಿವೆ ಎಂಬ […]