ಸಂಸತ್‍ನಲ್ಲಿ ತವಾಂಗ್ ಗದ್ದಲ, ಖಡಕ್ ಉತ್ತರ ಕೊಟ್ಟ ರಾಜನಾಥ್ ಸಿಂಗ್

ನವದೆಹಲಿ,ಡಿ.13-ಭಾರತ-ಚೀನಾ ಗಡಿ ಭಾಗ ತವಾಂಗ್ ಸೆಕ್ಟರ್‍ನಲ್ಲಿ ಎರಡು ದೇಶಗಳ ಯೋಧರ ನಡುವಿನ ದೈಹಿಕ ಸಂಘರ್ಷದ ಸಂಸತ್‍ನ ಉಭಯ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಕೆಲ ಕಾಲ ಕಲಾಪ ಮುಂದೂಡಲ್ಪಟ್ಟು ಬಳಿಕ ಉತ್ತರ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೇಶದ ಗಡಿ ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ನೀಡಿದರು. ಇಂದು ಬೆಳಗ್ಗೆ ಸಂಸತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಉಭಯ ಸದನಗಳಲ್ಲಿ ಪ್ರತಿಪಕ್ಷದ ಸದಸ್ಯರು ಚೀನಾ, ಭಾರತ ಸಂಘರ್ಷದ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು. ಇದಕ್ಕೂ ಮೊದಲು ಪ್ರತಿಪಕ್ಷಗಳ ಸಂಸದರಾದ ರಂಜಿತ್ ರಂಜನ್, […]