ಭಾರತದಲ್ಲಿ 24 ಗಂಟೆಯಲ್ಲಿ 2.38 ಲಕ್ಷ ಮಂದಿಗೆ ಕೊರೋನಾ, 310 ಸಾವು..!

ನವದೆಹಲಿ,ಜ.18- ಕಳೆದ 24 ತಾಸಿನ ವೇಳೆ ದೇಶದಲ್ಲಿ 2,38,018 ಜನರಿಗೆ ಕೊರೊನಾ ಕಣಿಸಿಕೊಂಡಿದೆ.310 ಜನರು ಸಾವನ್ನಪಿದ್ದಾರೆ. ಸತತ 3 ದಿನದಿಂದ ಸೋಂಕಿತರ ಸಂಖ್ಯೆ ಇಳಿಕೆ ಕಂಡಿದೆ.ಭಾನುವಾರಕ್ಕೆ ಹೋಲಿಸಿದರೆ ದೈನಂದಿನ ಪ್ರಕರಣಗಳು ಶೆ 7% ರಷ್ಟು ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದೇ ವೇಳೆ ಓಮಿಕ್ರಾನ್ ರೂಪಾಂತರದ ಸೋಂಕಿತರ ಸಂಖ್ಯ 8,891 ಮುಟ್ಟಿದೆ .ಮುನೆಚ್ಚರಿಕ ಕ್ರಮಗಳಿಂದ ಸೋಂಕು ಕಮ್ಮಿಯಾಗಿರಬಹುದು ಆದರೆ ಮುಂದಿನ ತಿಂಗಳು ಏರಿಕೆ ಕಾಣಬಹುದು ಎಂದು ತಿಳಿಸಲಾಗಿದೆ .ರಾಜಧಾನಿ ದೆಹಲಿ ,ಮುಂಬೈನಲ್ಲಿ ಸೋಂಕು ಕಮ್ಮಿಯಾಗುತ್ತಿದೆ. ಸಕ್ರಿಯ […]